Thursday, October 20, 2011

ಬರವಣಿಗೆ

Posted by Supreeth.K.S | Thursday, October 20, 2011 | Category: |

ಕನ್ನಡದ ಪ್ರಮುಖ ಸಾಹಿತಿ, ಚಿಂತಕರೊಂದಿಗೆ ಸಂಪದ ನಡೆಸಿದ ಸಂದರ್ಶನಗಳ ಪಾಡ್ ಕಾಸ್ಟ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಈ ಪಾಡ್ ಕಾಸ್ಟ್ ಗಳ ಪಠ್ಯವನ್ನು ಸಿದ್ಧ ಪಡಿಸುವ ಯೋಜನೆ ನಮ್ಮ ಮುಂದಿದೆ. ಆಡಿಯೋ ಸಂದರ್ಶನದಲ್ಲಿ ಏನೇನಿದೆ ಎಂದು ತಿಳಿಯುವುದಕ್ಕೆ ಇಡೀ ಧ್ವನಿಮುದ್ರಣವನ್ನು
ಕೇಳಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ನಮಗೆ ಬೇಕಾದ ಸಂದರ್ಶನದ ಭಾಗ ಇಡೀ ಧ್ವನಿಮುದ್ರಣದಲ್ಲಿ ಎಲ್ಲಿದೆ ಎನ್ನುವುದು ತಿಳಿಯುವುದೂ ಕಷ್ಟ. ಹೀಗಾಗಿ ಪಾಡ್ ಕಾಸ್ಟ್ ಗಳ ಪಠ್ಯವನ್ನು ತಯಾರಿಸಿ ಪಾಡ್ ಕಾಸ್ಟ್ ನೊಂದಿಗೆ ನೀಡಿದರೆ ಇವುಗಳ ಉಪಯುಕ್ತತೆಯನ್ನು ಹೆಚ್ಚಿಸಿದಂತಾಗುವುದು ಎನ್ನುವುದು ನಮ್ಮ ಆಶಯ.

ಅಂದಾಜು ಅರ್ಧ ಗಂಟೆ ಕಾಲಾವಧಿಯ ಹದಿಮೂರು ಪಾಡ್ ಕಾಸ್ಟುಗಳ ಪಠ್ಯ ಸಿದ್ಧ ಪಡಿಸಬೇಕಿದೆ. ಸಂಪದ ಸಮುದಾಯದ ಸದಸ್ಯರೇ ಕೈಜೋಡಿಸಿದರೆ ಕೆಲಸ ಹಂಚಿಕೊಳ್ಳಬಹುದು. ಹೆಚ್ಚು ಜನ ನೆರವಾದಷ್ಟೂ ಬಲು ಬೇಗ ಕೆಲಸ ಪೂರೈಸಲ್ಪಡುತ್ತದೆ.

ಕನ್ನಡದ ಪ್ರಮುಖ ಸಾಹಿತಿ, ಚಿಂತಕರೊಂದಿಗೆ ಸಂಪದ ನಡೆಸಿದ ಸಂದರ್ಶನಗಳ ಪಾಡ್ ಕಾಸ್ಟ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಈ ಪಾಡ್ ಕಾಸ್ಟ್ ಗಳ ಪಠ್ಯವನ್ನು ಸಿದ್ಧ ಪಡಿಸುವ ಯೋಜನೆ ನಮ್ಮ ಮುಂದಿದೆ. ಆಡಿಯೋ ಸಂದರ್ಶನದಲ್ಲಿ ಏನೇನಿದೆ ಎಂದು ತಿಳಿಯುವುದಕ್ಕೆ ಇಡೀ ಧ್ವನಿಮುದ್ರಣವನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ನಮಗೆ ಬೇಕಾದ ಸಂದರ್ಶನದ ಭಾಗ ಇಡೀ ಧ್ವನಿಮುದ್ರಣದಲ್ಲಿ ಎಲ್ಲಿದೆ ಎನ್ನುವುದು ತಿಳಿಯುವುದೂ ಕಷ್ಟ. ಹೀಗಾಗಿ ಪಾಡ್ ಕಾಸ್ಟ್ ಗಳ ಪಠ್ಯವನ್ನು ತಯಾರಿಸಿ ಪಾಡ್ ಕಾಸ್ಟ್ ನೊಂದಿಗೆ ನೀಡಿದರೆ ಇವುಗಳ ಉಪಯುಕ್ತತೆಯನ್ನು ಹೆಚ್ಚಿಸಿದಂತಾಗುವುದು ಎನ್ನುವುದು ನಮ್ಮ ಆಶಯ.

Currently have 0 comments:

Leave a Reply